¡Sorpréndeme!

ಅಮಿತಾಬ್ ಬಚ್ಚನ್ ಟಾರ್ಗೆಟ್ ಮಾಡಿದ ಕೇಶ ವಿನ್ಯಾಸಕಿ ಸ್ವಪ್ನಾ ಭವಾನಿ | FILMIBEAT KANNADA

2018-10-13 578 Dailymotion

#metoo

ಬಿಟೌನ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೆಸರು ಮೀಟೂ ಅಭಿಯಾನದಲ್ಲಿ ಸಿಲುಕಿಕೊಂಡಿದೆ. ಹಿಂದಿ ಚಿತ್ರರಂಗದಲ್ಲಿ ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿರುವ ಲೀವಿಂಗ್ ಲೆಂಜೆಂಡ್ ಬಿಗ್ ಬಿ ಹೆಸರು ಈಗ ಟಾರ್ಗೆಟ್ ಆಗಿದೆ.

In the wake of the Me Too movement, several Bollywood big-wigs have been named. celebrity hairstylist Sapna Bhavnani took to Twitter to attack veteran actor Amitabh Bachchan.